Thursday, October 29, 2026
spot_imgspot_img
spot_imgspot_img

ವಿಟ್ಲದಲ್ಲಿ ಉದ್ಯೋಗಾವಕಾಶ: ಸಿವಿಲ್ ಸೈಟ್ ಇಂಜಿನಿಯರ್ ಹುದ್ದೆಗೆ ನೇಮಕಾತಿ

- Advertisement -
- Advertisement -

ವಿಟ್ಲದಲ್ಲಿ ಕಾರ್ಯಾಚರಿಸುತ್ತಿರುವ GAANVI Infra Projects ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಸ್ಥೆಯು ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳ ನಿರ್ಮಾಣ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.

ಹುದ್ದೆ: ಸಿವಿಲ್ ಸೈಟ್ ಇಂಜಿನಿಯರ್

ಅರ್ಹತೆ:

*ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್‌

*ಕಮರ್ಷಿಯಲ್ ಅಥವಾ ಇಂಡಸ್ಟ್ರಿಯಲ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು
*ಸಿವಿಲ್ ಡ್ರಾಯಿಂಗ್ ಅರಿವು ಮತ್ತು ಸೈಟ್ ಎಕ್ಸಿಕ್ಯೂಶನ್ ಜ್ಞಾನ ಹೊಂದಿರಬೇಕು

*ಉತ್ತಮ ತಂಡದ ಸಮನ್ವಯ ಮತ್ತು ಸಂವಹನ ಕೌಶಲ್ಯ
*ಪ್ರಾಬ್ಲಮ್ ಸೋಲ್ವಿನ್ಗ್ ಅಬಿಲಿಟಿ

ಕನಿಷ್ಠ 3 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರಬೇಕು.

ಕೆಲಸದ ಜವಾಬ್ದಾರಿ: ಸೈಟ್ ನಿರ್ವಹಣೆ, ಡ್ರಾಯಿಂಗ್ ಅನುಷ್ಠಾನ, ಗುತ್ತಿಗೆದಾರರೊಂದಿಗೆ ಸಮನ್ವಯ, ಗುಣಮಟ್ಟ ಮತ್ತು ಸುರಕ್ಷತೆ ಪರಿಶೀಲನೆ ಹಾಗೂ ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳಿಸುವುದು.

ಸಂದರ್ಶನ ನಡೆಯುವ ಸ್ಥಳ: ಮೇಗಿನಪೇಟೆ, ವಿಟ್ಲ

ಆಸಕ್ತ ಅಭ್ಯರ್ಥಿಗಳು ತಮ್ಮ CV ಯನ್ನು [email protected] ಗೆ ಕಳುಹಿಸಬಹುದು ಅಥವಾ 8867122772 ನಂಬರ್‌ಗೆ ವಾಟ್ಸಾಪ್ ಮಾಡಬಹುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 8867122772

- Advertisement -

Related news

error: Content is protected !!