Tuesday, April 30, 2024
spot_imgspot_img
spot_imgspot_img

ವಿಟ್ಲದ ಪೆರುವಾಯಿ ಬಾರ್ ನಲ್ಲಿ ಕಳ್ಳತನ, ಸುಮಾರು 50 ಸಾವಿರ ಮೌಲ್ಯದ ಮದ್ಯ ಕಳವು

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸಮೀಪದ ಪೆರುವಾಯಿ ಬಾರ್ ಗೆ ನುಗ್ಗಿದ ಕಳ್ಳರು ಸುಮಾರು 50 ಸಾವಿರ ರೂ. ಮೌಲ್ಯದ ಮದ್ಯವನ್ನು ಕಳವುಗೈದಿರುವ ಘಟನೆ ನಡೆದಿದೆ.


ಪೆರುವಾಯಿಯಲ್ಲಿರುವ ನೂತನ್ ಬಾರ್ ರೆಸ್ಟೊರೆಂಟ್ ಹಿಂಬಾಗಿಲು ಮೂಲಕ ಒಳನುಗ್ಗಿದ ಕಳ್ಳರು ಮದ್ಯದ ಬಾಕ್ಸ್ ಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಎಸೈ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!