Thursday, July 30, 2026
spot_imgspot_img
spot_imgspot_img

ಎಸ್.ಹೆಚ್.ಐ.ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ 200 ಕೋಟಿ ರೂ. ವಂಚನೆ ಆರೋಪ – ಕೇಸು ದಾಖಲು!

- Advertisement -
- Advertisement -

ಬೆಂಗಳೂರು: ಬೆಂಗಳೂರು ಮೂಲದ ಸ್ಟೀಲ್ ಹೈಪರ್‌ಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ 200 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಯನ್ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟದಿಂದ ವಂಚನೆ ಪ್ರಕರಣ ದಾಖಲಾಗಿದೆ.ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಆರೋಪಿಗಳ‌ ಮನೆಗಳಲ್ಲಿ ಶೋಧಕಾರ್ಯ ನಡೆಸಲಾಗಿದೆ. ಸ್ಟೀಲ್‌ ಹೈಪರ್‌ ಮಾರ್ಕೆಟ್‌ ಇಂಡಿಯಾ ಪ್ರೈ. ಲಿ ಕಂಪನಿಯ ನಿರ್ದೇಶಕ ಮಹೇಂದ್ರಕುಮಾರ್‌ ಸಿಂಘಿ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಾಗಿದೆ.

ಬ್ಯಾಂಕ್’ನಿಂದ ಹೆಚ್ಚಿನ ಲೋನ್ ಹಣ ಪಡೆಯಲು ಕಂಪನಿಯವರು ನಕಲಿ ದಾಖಲೆಗಳನ್ನು ‌ಸೃಷ್ಟಿ ಮಾಡಿದ್ದರು ಎಂದು ಆರೋಪಿಸಲಾಗಿದೆ.

- Advertisement -

Related news

error: Content is protected !!