Tuesday, June 23, 2026
spot_imgspot_img
spot_imgspot_img

ವಿಟ್ಲ: ಎಸ್.ಸಿ ಕಾಲನಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ೧೩೦ ನೇ ಜಯಂತಿಯ ಆಚರಣೆ

- Advertisement -
- Advertisement -

ವಿಟ್ಲ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 130ನೇ ಜಯಂತಿಯನ್ನು ವಿಟ್ಲಪಡ್ನೂರು ಗ್ರಾಮದ 3ನೇ ವಾರ್ಡಿನ ಪಡಾರು ಮದಕದ ಎಸ್.ಸಿ ಕಾಲನಿಯಲ್ಲಿ ಆಚರಿಸಲಾಯಿತು.


ವಿಟ್ಲ ಪಡ್ನೂರು ಗ್ರಾಮದ ಪಂಚಾಯತ್ ಸದಸ್ಯರಾದ ಹರಿಕಿಶೋರ್ ಪಡಾರು, ವಾರ್ಡ್ ಅಧ್ಯಕ್ಷರಾದ ವಿಜಯ್ ಪಡಾರು, ಕಾರ್ಯದರ್ಶಿ ಸುರೇಶ್ ಪಡಾರು ಮದಕ ಹಾಗೂ ಕಾಲನಿಯ ಹಿರಿಯರು ಉಪಸ್ಥಿತರಿದ್ದರು.

driving
- Advertisement -

Related news

error: Content is protected !!