Thursday, July 30, 2026
spot_imgspot_img
spot_imgspot_img

ವಿಟ್ಲ: ದಿನದಿಂದ ದಿನಕ್ಕೆ ಏರುತ್ತಲೇ ಇದೆ ಕೊರೊನಾ ಪ್ರಕರಣಗಳು!

- Advertisement -
- Advertisement -

ವಿಟ್ಲ: ಕೊರೋನಾದ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ಹತ್ತಾರು ದಿನಗಳಿಂದ ಕೊರೋನಾ ಪ್ರಕರಣಗಳು ಸಾವಿರದ ಗಡಿ ದಾಟಿವೆ. ಅಂತೆಯೇ ವಿಟ್ಲದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಕೊರೊನಾ ಪ್ರಕರಣಗಳು.

ವಿಟ್ಲದಲ್ಲಿ ಇಂದು 10 ಆಕ್ಟಿವ್ ಕೇಸ್ ಇದ್ದು, ಒಟ್ಟು 102 ಪ್ರಕರಣಗಳು ದಾಖಲಾಗಿದೆ. ಇಬ್ಬರು ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, 89 ಸೋಂಕಿತರು ಹೋಮ್‌ಕ್ವಾರೆಂಟೈನಲ್ಲಿದ್ದರೆ, ಈವರೆಗೆ ವಿಟ್ಲ ಪರಿಸರದಲ್ಲಿ ಕೊರೊನಾಗೆ ಇಬ್ಬರೂ ಬಲಿಯಾಗಿದ್ದಾರೆ.

- Advertisement -

Related news

error: Content is protected !!