Sunday, June 29, 2025
spot_imgspot_img
spot_imgspot_img

ವಿಟ್ಲ: ಮನೆಯಲ್ಲಿಯೇ ಕೂತು ಸವಿಯಿರಿ ರೆಸ್ಟೋರೆಂಟ್ ಖಾದ್ಯಗಳು “ಮಂದಿ ಹಟ್” ಇವರಿಂದ ಹೋಮ್ ಡೆಲಿವರಿ

- Advertisement -
- Advertisement -

ವಿಟ್ಲ: ಲಾಕ್ ಡೌನ್ ಸಂಕಷ್ಟದ ನಡುವೆ ಹೋಟೆಲ್‌ನಲ್ಲಿ ಕೂತು ಸವಿಯಲು ಅವಕಾಶ ಇಲ್ಲ. ಪಾರ್ಸೆಲ್ ತರಲು ಹೊರಗೆ ಹೋಗಬೇಕು, ಕೊರೊನಾ ಸೋಂಕು ಇರುವ ಕಾರಣ ಅದು ಕೂಡ ಕಷ್ಟವಾಗಿದೆ. ಇಷ್ಟೆಲ್ಲ ಕಷ್ಟ ಪಡದೆ ಮನೆಯಲ್ಲಿಯೇ ಕೂತೂ ರೆಸ್ಟೋರೆಂಟ್ ಅಡುಗೆ ಸವಿಯಬೇಕೆ ಹಾಗದರೆ ಈಗಲೇ ಕರೆ ಮಾಡಿ ನಿಮಗೆ ಬೇಕಾದ ರೆಸ್ಟೋರೆಂಟ್ ಖಾದ್ಯಗಳು ಅರ್ಡರ್ ಮಾಡಿ ಮನೆಯಲ್ಲಿಯೇ ಕೂತೂ ಸವಿಯಿರಿ.

“ಮಂಮಂದಿ ಹಟ್” ವಿಟ್ಲ ಇವರಿಂದ ನಿಮಗಾಗಿ ವಿಟ್ಲ ಪರಿಸರದಲ್ಲಿ 5 ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ನಿಮ್ಮ ಮನೆಗೆ ತಲುಪಿಸುವ ವ್ಯವಸ್ಥೆ. ಈಗಲೇ ಕರೆ ಮಾಡಿ 9353101524 .ಬಿರಿಯಾನಿ, ಮೀನು ಹಾಗೂ ನಿಮಗೆ ಬೇಕಾದ ಮಾಂಸದ ಖಾದ್ಯಗಳು ಲಭ್ಯವಿರುವುದು.

- Advertisement -

Related news

error: Content is protected !!