- Advertisement -
- Advertisement -

KL14Z4934R15 ನಂಬರಿನ ನೀಲಿ ಬಣ್ಣದ ಬೈಕ್ ಸವಾರನೋರ್ವ ಮೃತಪಟ್ಟಿದ್ದು, ಸವಾರನ ಬಳಿ ಯಾವುದೇ ದಾಖಲೆಗಳಾಗಲೀ ಮೊಬೈಲಾಗಲೀ ಇಲ್ಲದ ಕಾರಣ ಮೃತದೇಹ ದೇರಳಕಟ್ಟೆ ಕಣಚೂರು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಿ.


ಉಪ್ಪಳ ಮೂಲದ ಜೌಹಾರ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿಯಾಗಿದ್ದು, ಮುಡಿಪು ಸಮೀಪದ ಸಂಬಂಧಿಕರ ಮನೆಗೆಂದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -








