- Advertisement -
- Advertisement -


ಇಂದು ಬೆಳಗ್ಗೆ 9ಕ್ಕೆ ಜಯಕರ್ನಾಟಕ ಜನಪರ ವೇದಿಕೆಯ, ಐಕೇರ್ ಬ್ರಿಗೇಡ್ ಹಾಗೂ ಐಕೇರ್ ಫೌಂಡೇಶನ್ ಸಹಯೋಗದೊಂದಿಗೆ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ”ಮನೆಗೊಂದು ಮರ ಊರಿಗೊಂದು ಕೆರೆ”, ”ಜಯಕರ್ನಾಟಕ ಜನಪರ ವೇದಿಕೆ ನಡೆ ಪರಿಸರದ ಕಡೆ”, ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಹುಣಸಮಾರನಹಳ್ಳಿಯ ಕೋಡಗಲಹಟ್ಟಿ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿರುವ ಕೆರೆಯ ಅಂಗಳದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಲಾಗೆದೆ.
”ಕೆರೆ ಒತ್ತುವರಿಯಿಂದ ಪರಿಸರಕ್ಕೆ ಸ್ವಾತಂತ್ರ್ಯ ಸಿಗಲಿ” ಎಂದು ರಾಜ್ಯಧ್ಯಕ್ಷರು ಆರ್. ಚಂದ್ರಪ್ಪ ಹಾಗೂ ಬೆಂ. ಜಿಲ್ಲಾಧ್ಯಕ್ಷರು ಜೆ. ಶ್ರೀನಿವಾಸ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್. ಚಂದ್ರಪ್ಪ 9448281406 ಜೆ. ಶ್ರೀನಿವಾಸ 9880087059




- Advertisement -








