Saturday, June 28, 2025
spot_imgspot_img
spot_imgspot_img

ವಿಟ್ಲ: ಸ್ವಾತಂತ್ರ‍್ಯ ಹೋರಾಟಗಾರ, ಹಿರಿಯ ಉದ್ಯಮಿ ಶತಾಯುಷಿ ಡಿ.ಕೆ.ಮಹಮ್ಮದ್ ಹಾಜಿ ಕಾಂತಡ್ಕ ವಿಧಿವಶ

- Advertisement -
- Advertisement -

ವಿಟ್ಲ: ಸ್ವಾತಂತ್ರ‍್ಯ ಹೋರಾಟಗಾರ, ವಿಟ್ಲದ ಹಿರಿಯ ಉದ್ಯಮಿ ಡಿ.ಕೆ.ಮಹಮ್ಮದ್ ಹಾಜಿ (102) ಕಾಂತಡ್ಕ ದೈವಾಧೀನರಾದರು. ಕೊಡುಗೈ ದಾನಿಯೂ ಶ್ರೀಮಂತ ಕುಟುಂಬದ ಹಿರಿಯ ವ್ಯಕ್ತಿತ್ವ, ಉಲಮಾ ಸಾದತ್ಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಬಹು ಖುತುಬುಲ್ ಆಲಂ ಶೈಖ್ ಸಿ. ಎಂ. ವಲಿಯುಲ್ಲಾಹಿ, ಬಡಗರ ವಲಿಯುಲ್ಲಾಹಿ, ವಲಿಯುಲ್ಲಾಹಿ ಜಾವಗಲ್ ಬಾಬಾ,ಶೈಖುನಾ ತಾಜುಲ್ ಉಲಮಾರಂತಹ ಅತಿರಥ ಮಹಾನುಭಾವರುಗಳು ಹಲವು ದಿನಗಳ ಕಾಲ ತಂಗುತ್ತಿದ್ದ ಹಿರಿಯ ಮನೆತನದ ಮೇರು ವ್ಯಕ್ತಿತ್ವ ಡಿ.ಕೆ.ಮಹಮ್ಮದ್ ಹಾಜಿ ಕಾಂತಡ್ಕ (ಉಪ್ಪಂಙ ಹಾಜಿ) ಇದೀಗ ಇಹಲೋಕ ತ್ಯಜಿಸಿದ್ದಾರೆ.

driving
- Advertisement -

Related news

error: Content is protected !!