Tuesday, June 30, 2026
spot_imgspot_img
spot_imgspot_img

ಕಾರ್ಕಳ: ನೇಣಿಗೆ ಶರಣಾದ ಉಪನ್ಯಾಸಕ; ಕಾರಣ ಇನ್ನೂ ಅಸ್ಪಷ್ಟ

- Advertisement -
- Advertisement -

ಕಾರ್ಕಳ: ಉಪನ್ಯಾಸಕ ಹಾಗೂ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕರೊಬ್ಬರು ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರವಳನಾಥ ಶರ್ಮಾ(32) ಎಂದು ಗುರುತಿಸಲಾಗಿದೆ .

ಎಂಬಿಎ ಪದವೀಧರರಾಗಿದ್ದ ರವಳನಾಥ ಅವರು 4 ವರ್ಷಗಳ ಹಿಂದೆ ಕಾರ್ಕಳ ಎಂಪಿಎ0 ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದರು. ಮೃತರು ತಂದೆ, ತಾಯಿ, ತಮ್ಮ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಾರ್ಕಳ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!