Sunday, July 26, 2026
spot_imgspot_img
spot_imgspot_img

ಬಿ.ಸಿ.ರೋಡು: ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಸ್ವಾತಿ ಕ್ಲಿನಿಕ್ ಹಾಗೂ ವಕೀಲರ ಕಛೇರಿ ಶುಭಾರಂಭ

- Advertisement -
- Advertisement -

ಬಿಸಿರೋಡು: ಬಿ.ಸಿ ರೋಡಿನ ರಕ್ತೇಶ್ವರಿ ದೇವಸ್ಥಾನ ಹಿಂಭಾಗದಲ್ಲಿರುವ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಸ್ವಾತಿ ಕ್ಲಿನಿಕ್ ಹಾಗೂ ವಕೀಲರ ಕಛೇರಿ ಶುಭಾರಂಭಗೊಂಡಿತು.

ಉದ್ಯಮಿ ಕೃಷ್ಣ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ. ರಾಜೇಶ್ ಪೂಜಾರಿ ನೇತೃತ್ವದಲ್ಲಿ ಸ್ವಾತಿ ಆರ್ಯುವೇದ ಚಿಕಿತ್ಸಾಲಯ ಕಾರ್ಯನಿರ್ವಹಿಸಲಿದೆ. ಶೈಲಜಾ ರಾಜೇಶ್ ಅವರ ನೇತೃತ್ವದಲ್ಲಿ ವಕೀಲರ ಕಛೇರಿಯಲ್ಲಿ ಡಾಕ್ಯುಮೆಂಟ್ ಬರಹ, ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚನೆ ಹೀಗೆ ವಿವಿಧ ಸೇವೆಗಳು ಲಭ್ಯವಿರಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!