- Advertisement -
- Advertisement -



ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ, ಲೋಕ ಕಲ್ಯಾಣಾರ್ಥವಾಗಿ ಸಾನಿಧ್ಯ ವೃದ್ಧಿಗಾಗಿ ಅ.24ನೇ ಆದಿತ್ಯವಾರ ಶತರುದ್ರಾಭಿಷೇಕ ಸೇವೆ ನಡೆಯಲಿದೆ.
ಭಕ್ತಾದಿಗಳಲ್ಲಿ ವಿಶೇಷ ಸೂಚನೆ ‘ಸೇವೆಗೆ ಬೇಕಾಗುವ ತೆಂಗಿನಕಾಯಿ, ಸಿಯಾಳ, ಬಾಳೆ ಎಲೆ ಹಾಗೂ ಇನ್ನಿತರ ವಸ್ತುಗಳನ್ನು ಬೆಳಗ್ಗೆ 8.30 ಗಂಟೆಯ ಮೊದಲು ದೇವಸ್ಥಾನಕ್ಕೆ ತಲುಪಿಸುವಂತೆ ವಿನಂತಿಸಲಾಗಿದೆ’. ಭಕ್ತಾದಿಗಳು ಈ ಕಾರ್ಯದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನುವಂಶಿಕ ಮುಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



- Advertisement -








