Thursday, July 23, 2026
spot_imgspot_img
spot_imgspot_img

ಮಲ್ಲೇಶ್ವರ “ಅಕ್ಯುರೇಟ್ ಕಾರ್ಪೊರೇಟ್’ ವತಿಯಿಂದ ರಶೀದ್ ವಿಟ್ಲ ಅವರಿಗೆ ಅಭಿನಂದನೆ

- Advertisement -
- Advertisement -

ಯೂಸುಫ್ ಸುಬ್ಬಯ್ಯಕಟ್ಟೆ ಸಾರಥ್ಯದ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇತ್ತೀಚೆಗೆ ಆರಂಭಗೊಂಡ ಅಕ್ಯುರೇಟ್ ಕಾರ್ಪೊರೇಟ್ ಕಛೇರಿ ವತಿಯಿಂದ ಶನಿವಾರ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಅವರನ್ನು ಅಭಿನಂದಿಸಲಾಯಿತು.

ಅಕ್ಯುರೇಟ್ ಆರ್ಕಿಟೆಕ್ಟ್ ಎಂಜಿನಿಯರ್ ರಿದೀಶ್ ಅಭಿನಂದಿಸಿದರು. ಮಂಜುನಾಥ್, ಚೈತ್ರಾ, ಮಹಮ್ಮದ್ ಟೋಪ್ಕೋ, ಹನೀಫ್ ಕುದ್ದುಪದವು, ಉಮರ್ ಬಾಕಿಮಾರ್ ಉಪಸ್ಥಿತರಿದ್ದರು.

- Advertisement -

Related news

error: Content is protected !!