Monday, September 28, 2026
spot_imgspot_img
spot_imgspot_img

ಪುತ್ತೂರು: ಡಿಎಫ್ಓ ಮಂಜುನಾಥ ಶೆಟ್ಟಿಯವರ ತಾಯಿ ಕಲಾವತಿ ಶೆಟ್ಟಿ ಕುಡಾಲಗುತ್ತು ನಿಧನ

- Advertisement -
- Advertisement -
vtv vitla
vtv vitla

ಪುತ್ತೂರು: ದಿ. ಸಂಜೀವ ಶೆಟ್ಟಿ ಪನಡ್ಕ ಇವರ ಪತ್ನಿ ಕಲಾವತಿ ಶೆಟ್ಟಿ ಕುಡಾಲಗುತ್ತು (80 ವ) ಇವರು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಪನಡ್ಕದ ಸ್ವಗೃಹದಲ್ಲಿ ಡಿ.28ರಂದು ನಿಧನರಾಗಿದ್ದಾರೆ.

vtv vitla
vtv vitla

ಇವರು ಡಿಎಫ್ಓ ದಿ. ಮಂಜುನಾಥ ಶೆಟ್ಟಿಯವರ ತಾಯಿ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.

ಮೃತರು ಪುತ್ರರಾದ ಮುಂಬೈ ನಿವಾಸಿ ನಿತ್ಯಾನಂದ ಶೆಟ್ಟಿ , ಆಸ್ಟ್ರೇಲಿಯದಲ್ಲಿರುವ ಪುರಂದರ ಶೆಟ್ಟಿ , ಪುತ್ರಿಯರಾದ ಚಂದ್ರವತಿ ಶೆಟ್ಟಿ , ಶಾರದ ಶೆಟ್ಟಿ ಹಾಗೂ ಸೊಸೆ ದಿ. ಮುತ್ತಪ್ಪ ರೈ ಸಹೋದರಿ ವಿಜಯ ಮಂಜುನಾಥ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

vtv vitla
vtv vitla
suvarna gold
- Advertisement -

Related news

error: Content is protected !!