Friday, July 11, 2025
spot_imgspot_img
spot_imgspot_img

ಉಡುಪಿ: ಮಲ್ಪೆ ಬೀಚ್’ನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿದ ಚಂದನ್ ನಿವೇದಿತಾ ದಂಪತಿ

- Advertisement -
- Advertisement -
suvarna gold

2021ಕ್ಕೆ ಗುಡ್ ಬೈ ಹೇಳಿ 2022 ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಉಡುಪಿಯ ಮಲ್ಪೆ ಕಡಲ ಕಿನಾರೆಯಲ್ಲಿ ಸಾಕಷ್ಟು ಜನ ಸೇರಿದ್ದು, ಹೀಗಾಗಿ ಕಡಲ ಕಿನಾರೆಯಲ್ಲಿ ಹೊಸ ವರ್ಷದ ಪ್ರಯುಕ್ತ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

vtv vitla

ರಾತ್ರಿ 10 ಗಂಟೆಯ ಬಳಿಕ ಕರ್ಫ್ಯೂ ಇರುವ ಕಾರಣ ಸಂಜೆಯಿಂದಲೇ ಜನ ಮಲ್ಪೆಯತ್ತ ದೌಡಾಯಿಸಿದರು. ಈ ವೇಳೆ ರ‍್ರಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ದಂಪತಿ ಕೂಡ ಬಂದಿದ್ದರು.

2021 ಕೊನೆಯ ದಿನವನ್ನು ರ‍್ರಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ದಂಪತಿ ಉಡುಪಿ ಮಲ್ಪೆ ಕಡಲಕಿನಾರೆಯಲ್ಲಿ ಎಂಜಾಯ್ ಮಾಡಲು ಬಂದಿದ್ದು, ತಮ್ಮ ಇಷ್ಟದ ಸೀ ಪುಡ್ ಸವಿದರು. ನನಗೆ ಉಡುಪಿಯ ಮಲ್ಪೆ ಕಡಲ ಕಿನಾರೆ ಅಂದರೆ ಇಷ್ಟ. ಹೀಗಾಗಿ 2021ನ್ನು ಬೀಳ್ಕೊಟ್ಟು 2022 ನ್ನು ಅದ್ದೂರಿಯಾಗಿ ವೆಲ್ಕಮ್ ಮಾಡೋಕೆ ಪತ್ನಿ ಜೊತೆ ಉಡುಪಿಗೆ ಆಗಮಿಸಿದ್ದೇನೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

vtv vitla
vtv vitla
vtv vitla
vtv vitla
- Advertisement -

Related news

error: Content is protected !!