Monday, September 28, 2026
spot_imgspot_img
spot_imgspot_img

ಕಾಸರಗೋಡು: ಮಿಕ್ಸರ್ ಗ್ರೈಂಡರ್ ನಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ; ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶಕ್ಕೆ

- Advertisement -
- Advertisement -
vtv vitla
vtv vitla

ಕಾಸರಗೋಡು: ಮಿಕ್ಸರ್ ಗ್ರೈಂಡರ್ ನಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಕುಂಬಳೆ ನಿವಾಸಿಯಿಂದ 68 ಲಕ್ಷ ರೂ . ಮೌಲ್ಯದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ಕಣ್ಣೂರು ವಿಮಾನ ನಿಲ್ದಾಣದಿಂದ ವಶಪಡಿಸಿಕೊಂಡಿದ್ದಾರೆ.

vtv vitla
vtv vitla

ಕುಂಬಳೆ ಮೊಗ್ರಾಲ್ ಕೆ .ಕೆ ಪುರದ ಮೊಯಿದಿನ್ ಕುಂಞ ಎಂಬಾತನನ್ನು ಕಸ್ಟಡಿಗೆ ಪಡೆಯಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನ ಬಳಿಯಿಂದ ಸಾಮಾಗ್ರಿಗಳನ್ನು ತಪಾಸಣೆ ನಡೆಸಿದಾಗ ಗ್ರೈಂಡರ್ ನಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ಚಿನ್ನಾಭರಣ ಪತ್ತೆಯಾಗಿದೆ.

suvarna gold
- Advertisement -

Related news

error: Content is protected !!