- Advertisement -
- Advertisement -


ದಯಾ ಕ್ರಯೇಷನ್ ಅರ್ಪಿಸುವ “ಸ್ಪೂರ್ತಿದ ಕಡಲ್ ಅಮ್ಮ” ಎಂಬ ಹೊಸ ತುಳು ಆಲ್ಬಮ್ ಸಾಂಗ್ ನ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ. “ಸ್ಪೂರ್ತಿದ ಕಡಲ್ ಅಮ್ಮ” ಎಂಬ ಈ ಹೊಸ ಆಲ್ಬಂ ಹಾಡಿಗೆ ಉಮನಾಥ್ ತೆಂಕಕಾರ0ದೂರು ಸಾಹಿತ್ಯ ಬರೆದಿದ್ದಾರೆ.
ಅಶ್ವಿನಿ ಪೆರುವಾಯಿ ಗಾಯನದಲ್ಲಿ ಮೂಡಿಬರಲಿರುವ ಈ ಆಲ್ಬಂ ಸಾಂಗ್‌ಗೆ ಸಲಹೆ ಸಹಕಾರ್ ದಯಾನಂದ ಅಮೀನ್ ಬಾಯಾರ್ ಮತ್ತು ಪ್ರಚಾರ ಕಲೆಯನ್ನು ರಿತೇಶ್ ಸೂಪಲಚ್ಚಿಲ್ ನೀಡಿದ್ದಾರೆ. ಈ ಹಾಡು ದಯಾ ಕ್ರಯೇಷನ್ ಯೂಟ್ಯೂಬ್ ಚಾನ್‌ನಲ್ಲಿ ಬಿಡುಗಡೆಗೊಳ್ಳಲಿದೆ.


- Advertisement -