Sunday, July 6, 2025
spot_imgspot_img
spot_imgspot_img

ವಿಟ್ಲ: ದಯಾ ಕ್ರಿಯೇಷನ್ಸ್ ಅರ್ಪಿಸುವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ “ಸತ್ಯೊದ ದೀಪ” ತುಳು ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ

- Advertisement -
- Advertisement -

ವಿಟ್ಲ: ಅರಮನೆಯ ಕೃಷ್ಣಯ್ಯ ಕೆ ಇವರ ಶುಭ ಆಶೀರ್ವಾದಗಳೊಂದಿಗೆ ಇತಿಹಾಸ ಪ್ರಸಿದ್ಧ ವಿಟ್ಲ ಪಂಚಲಿಂಗೇಶ್ವರ ದೇವರ “ಸತ್ಯೊದ ದೀಪ” ಎಂಬ ತುಳು ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಗೊಂಡಿದೆ

“ದಯಾ ಕ್ರಿಯೇಷನ್” ಅರ್ಪಿಸುವ ಸತ್ಯೊದ ದೀಪ ತುಳು ಭಕ್ತಿಗೀತೆಯ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ.

ದಯಾನಂದ್ ಅಮೀನ್ ಬಾಯಾರ್ ನಿರ್ಮಾಣದ
“ಸತ್ಯೊದ ದೀಪ ” ಭಕ್ತಿಗೀತೆಗೆ ಕೆ.ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ಸಾಹಿತ್ಯ ಬರೆದಿದ್ದಾರೆ.

ಸ್ರೇಜಲ್ ಎಸ್ ಕೋಟ್ಯಾನ್ ಅವರ ಸಿರಿಕಂಠದ ಗಾಯನದಲ್ಲಿ ಆಲ್ಬಂ ಸಾಂಗ್ ಮೂಡಿ ಬರಲಿದೆ.

vtv vitla
vtv vitla

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಆರ್ ಕೆ ಕಲಾ ಸಂಸ್ಥೆಗಳ ನಿರ್ದೇಶಕ ರಾಜೇಶ್ ವಿಟ್ಲ ಸಲಹೆ ಸಹಕಾರ ನೀಡಿದ್ದು , ಸತೀಶ್ ಕೋಟ್ಯಾನ್, ಕೀರ್ತಿ ಕಾರ್ಕಳ ಸಹಕಾರ ನೀಡಿದ್ದಾರೆ.

ಕಾರ್ತಿಕ್ ಸುವರ್ಣ ಛಾಯಾಗ್ರಹಣ ಹಾಗೂ ರಿತೇಶ್ ಸೂಪಲಚ್ಚಿಲ್ ಪ್ರಚಾರ ಕಲೆ ಮತ್ತು ಸಂಕಲನ ಕಾರ್ಯ ನಡೆಸುತ್ತಿದ್ದಾರೆ. ಈ ಹಾಡು ಶೀರ್ಘ್ರದಲ್ಲಿ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

vtv vitla
vtv vitla
- Advertisement -

Related news

error: Content is protected !!