Friday, August 28, 2026
spot_imgspot_img
spot_imgspot_img

ಮಾಣಿ: ಗಡಿಯಾರಿನಲ್ಲಿ ಆರಂಭಗೊಳ್ಳಲಿದೆ ರೋಯಲ್ ಹೆಲ್ತ್ ಪ್ಲಸ್‌ ಕ್ಲಿನಿಕ್

- Advertisement -
- Advertisement -

ಮಾಣಿ: ಸಮೀಪದ ಗಡಿಯಾರಿನಲ್ಲಿ ಪ್ರತಿಷ್ಠಿತ ಹೆಸರಾಂತ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದಂತಹ ಡಾ. ನೂರ ಅವರ ಕ್ಲಿನಿಕ್ ಸೆಪ್ಟೆಂಬರ್ 04 ಆದಿತ್ಯವಾರ ಗಡಿಯಾರ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಆರಂಭಗೊಳ್ಳಲಿದೆ.

ಶುಭಾರಂಭದ ಅಂಗವಾಗಿ ಆದಿತ್ಯವಾರದಂದು ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿಲಾಗಿದೆ. ಇದು ಗಡಿಯಾರ ಮತ್ತು ಆಸುಪಾಸಿನ ಜನತೆಗೆ ಆರೋಗ್ಯಕರ ಸಮಾಜವನ್ನು ಕಟ್ಟಲು ಭರವಸೆಯನ್ನು ನೀಡಿದೆ.

astr
- Advertisement -

Related news

error: Content is protected !!