Sunday, September 13, 2026
spot_imgspot_img
spot_imgspot_img

ಬೈಂದೂರು: ತೆಂಗಿನಕಾಯಿ ಹೆಕ್ಕಲು ಹೋಗಿ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಬೈಂದೂರು: ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಲು ಹೋಗಿ ಪಾಳು ಬಾವಿಗೆ ವ್ಯಕ್ತಿ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಯಡ್ತರೆ ಗ್ರಾಮದಲ್ಲಿ ನಡೆದಿದೆ.

ಯಡ್ತರೆ ನಿವಾಸಿ ಅಚ್ಚುತ್ ಮೃತಪಟ್ಟವರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!