- Advertisement -
- Advertisement -


ವಿಟ್ಲ ಮೂಲದ ವ್ಯಕ್ತಿಯೋರ್ವರು ವಯೋಸಹಜ ಖಾಯಿಲೆಯಿಂದ ಅಸುನೀಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮಂಗಳೂರಿನ ಕಾರ್ ಸ್ಟ್ರೀಟ್‌ನಲ್ಲಿ ನೆಲೆಸಿದ್ದ ಉಮೇಶ್ ವಿಟ್ಲ ಅವರು ಇಂದು ನಿಧನರಾಗಿದ್ದಾರೆ.

ಉಮೇಶ್ ವಿಟ್ಲ ಅವರು ದಿ. ವಿ ಅಪ್ಪಯ್ಯ ಪುರುಷ ಅವರ ಮಗ. ಇವರು ಬದುಕಿದ್ದಾಗ ಅಪಾರ ಜನರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಇವರು ಕುಟುಂಬಸ್ಥರು, ಬಂಧು, ಗೆಳೆಯರನ್ನು ಅಗಲಿದ್ದಾರೆ.
ಇವರು ಭಾರತೀಯ ಮಜ್ದೂರು ಆಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷರು. ಇವರು ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ಕಾರು ಚಾಲಕ ಮಾಲಕರ ಸಂಘ ಸ್ಥಾಪಿಸಿದ್ದರು.

- ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ
- ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸ್ಕಿಡ್ – ಮಗಳನ್ನು ಕಾಲೇಜಿಗೆ ಕರೆದೊಯ್ಯುತ್ತಿದ್ದ ತಾಯಿ ಸಾವು
- ಅಸ್ಸಾಂನ ಜೋರ್ಹತ್ನಲ್ಲಿ ಭಾರತೀಯ ವಾಯುಪಡೆಯ AN-32 ವಿಮಾನ ಪತನ; ಐವರು IAF ಸಿಬ್ಬಂದಿ ದುರ್ಮರಣ
- ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆ RMSA ವಿಟ್ಲದಲ್ಲಿ ’ಇಳಾ’ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ
- ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ ವಿಟ್ಲ ಪೊಲೀಸ್ ಠಾಣಾ ವತಿಯಿಂದ ಮಾದಕ ವಸ್ತು ಮತ್ತು ಪೋಕ್ಸೋ ಅರಿವು ಮಾಹಿತಿ ಕಾರ್ಯಕ್ರಮ
- Advertisement -








