Friday, June 5, 2026
spot_imgspot_img
spot_imgspot_img

ವಿಟ್ಲ: ಅಯೋಧ್ಯೆಯ ಶ್ರೀರಾಮ ಮಂದಿರದ ಸಮಗ್ರ ಮಾಹಿತಿಯನ್ನು ನೀಡಲು ಬಂದಂತಹ ಹನುಮ ರಥಕ್ಕೆ ವಿಟ್ಲದಲ್ಲಿ ಭವ್ಯ ಸ್ವಾಗತ

- Advertisement -
- Advertisement -

ವಿಟ್ಲ: ಅಯೋಧ್ಯೆಯ ಶ್ರೀರಾಮ ಮಂದಿರದ ಸಮಗ್ರ ಮಾಹಿತಿಯನ್ನು ನೀಡಲು ಬಂದಂತಹ ಹನುಮ ರಥಕ್ಕೆ ವಿಟ್ಲ ನಗರದಲ್ಲಿ ಸ್ವಾಗತ ಕೋರಲಾಯಿತು.

ಕಿಯೋನಿಕ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಸಾಂದರ್ಭಿಕವಾಗಿ ಮಾತನಾಡಿದರು ವಿಟ್ಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಪ್ರಧಾನ ಕಾರ್ಯದರ್ಶಿ ಕರುಣಾಕರ ನೈಾತೋಟು ಹರೀಶ್ ಪೂಜಾರಿ, ಲೋಕನಾಥ ಶೆಟ್ಟಿ, ವೀರಪ್ಪ ಗೌಡ, ಮೋಹನದಾಸ್ ಉಕ್ಕುಡ, ಅಶೋಕ್ ಕುಮಾರ್ ಶೆಟ್ಟಿ, ವಸಂತ ಪುಚೆಗುತ್ತು, ಜಯಂತ ಸಿ ಎಚ್, ಗೋಪಿಕೃಷ್ಣ, ನಾಗೇಶ್ ಬಸವನಗುಡಿ, ರಕ್ಷಿತಾ ಸಾಲಿಯನ್ ವಿಜಯಲಕ್ಷ್ಮಿ, ಸುನಿತಾ ಪೂಜಾರಿ, ಸಂಗೀತ ಪಾಣೆಮಜಲು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!