Friday, April 19, 2024
spot_imgspot_img
spot_imgspot_img

ಖಗೋಳದಲ್ಲಿ ಇಂದು ಮಹಾ ಚಮತ್ಕಾರ!

- Advertisement -G L Acharya panikkar
- Advertisement -

ಖಗೋಳ ವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನವೊಂದು ಇಂದು ನಡೆಯಲಿದೆ. ಗುರು ಮತ್ತು ಶನಿಗ್ರಹಗಳು 400 ವರ್ಷಗಳ ನಂತರ ಅತ್ಯಂತ ಸಮೀಪಕ್ಕೆ ಬರಲಿವೆ. ಇದನ್ನು ಖಗೋಳ ವಿಜ್ಞಾನಿಗಳು ಮಹಾ ಸಂಯೋಗ ಎಂದು ಕರೆದಿದ್ದಾರೆ

.

ಇಂತಹ ವಿದ್ಯಮಾನ ಇನ್ನೊಮ್ಮೆ ಘಟಿಸುವುದು 60 ವರ್ಷಗಳ ನಂತರ ಅಂತ ನಾಸಾ ಹೇಳಿದೆ. ಡಿಸೆಂಬರ್ 13ರಿಂದಲೇ ಈ ಎರಡೂ ಗ್ರಹಗಳು ಸಮೀಪಕ್ಕೆ ಬರುತ್ತಿವೆ. ಪ್ರತಿದಿನ ಇವುಗಳ ನಡುವಣ ಅಂತರ ಕಡಿಮೆಯಾಗಲಿದೆ. ಡಿಸೆಂಬರ್ 21, ಅಂದರೆ ಇಂದು ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿವೆ. ಹಾಗೂ ಡಿಸೆಂಬರ್ 22ರ ನಂತರ ದೂರವಾಗಲಿವೆ.

ಶನಿಗ್ರಹ ಮೇಲ್ಭಾಗದಲ್ಲಿ ಗೋಚರವಾಗುತ್ತಿದ್ದರೆ, ಗುರು ಗ್ರಹ ಕೆಳಭಾಗದಲ್ಲಿ ಗೋಚರಿಸುತ್ತಿದೆ ಎನ್ನಲಾಗಿದೆ. ಇಂದು ಕಾಣಸಿಗುವ ಮಹಾ ಸಂಯೋಗವನ್ನು ನೋಡಲು 2080ರ ಮಾರ್ಚ್​ವರೆಗೂ ಕಾಯಬೇಕಿದೆ.

- Advertisement -

Related news

error: Content is protected !!