Friday, May 3, 2024
spot_imgspot_img
spot_imgspot_img

ಕೆಲಿಂಜ : ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಸ್ವಿಫ್ಟ್‌ ಕಾರು

- Advertisement -G L Acharya panikkar
- Advertisement -

ಕೆಲಿಂಜ: ಸ್ವಿಫ್ಟ್‌ ಕಾರೊಂದು ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ಕೆಲಿಂಜ, ಪಾತ್ರತೋಟದಲ್ಲಿ ನಡೆದಿದೆ.

ಕಲ್ಲಡ್ಕದಿಂದ ವಿಟ್ಲ ಕಡೆಗೆ ಬರುತ್ತಿದ್ದ ಕಾರು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಸ್ಥಳಿಯರ ಸಹಕಾರದಿಂದ ಕಾರನ್ನು ಹೊಂಡದಿಂದ ಮೇಲೆ ಎಳೆಯಲಾಯಿತು ಎಂಬ ಮಾಹಿತಿ ದೊರಕಿದೆ.

- Advertisement -

Related news

error: Content is protected !!