Friday, June 5, 2026
spot_imgspot_img
spot_imgspot_img

ವಿಟ್ಲ: ಬಸ್‌ ಸ್ಟಾಂಡಿಗೆ ಬೈಕ್‌ ಡಿಕ್ಕಿ -ಇಪ್ಪತ್ತು ಫೀಟ್ ದೂರ ಎಸೆಯಲ್ಪಟ್ಟಿರುವ ಸವಾರ ಗಂಭೀರ

- Advertisement -
- Advertisement -

ವಿಟ್ಲ: ಬಸ್‌ ಸ್ಟಾಂಡಿಗೆ ಬೈಕ್‌ ಡಿಕ್ಕಿ ಹೊಡೆದು ಸವಾರನು ಇಪ್ಪತ್ತು ಫೀಟ್ ದೂರ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಡ ಘಟನೆ ವೀರಕಂಭ ಗ್ರಾಮದ ಕೆಲಿಂಜದಲ್ಲಿ ನಡೆದಿದೆ.

ಕಲ್ಲಡ್ಕದಿಂದ ವಿಟ್ಲ ಕಡೆಗೆ ಬರುತ್ತಿದ್ದ ಬೈಕ್‌ ಕೆಲಿಂಜ ಬಸ್‌ ಸ್ಟಾಂಡಿಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸುಮಾರು ಇಪ್ಪತ್ತು ಫೀಟ್ ದೂರ ಎಸೆಯಲ್ಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಸವಾರನನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್‌ ಸವಾರ ಕುಂಡಡ್ಕ ನಿವಾಸಿ ಪ್ರಜ್ವಲ್‌ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Related news

error: Content is protected !!