- Advertisement -
- Advertisement -


ಬಂಟ್ವಾಳ: ಬಿ.ಸಿ ರೋಡ್-ಪೋಳಲಿ ರಸ್ತೆಯ ಕಲ್ಪನೆ ಎಂಬಲ್ಲಿ ಎರಡು ಟೆಂಪೋಗಳ ನಡುವೆ ಭೀಕರ ಅಪಘಾತವಾದ ಘಟನೆ ನಡೆದಿದೆ.


ಒರ್ವ ಚಾಲಕನ ಕಾಲು ಜಕಮ್ ಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಕನಿಕರಿಗೆ ತೊಂದರೆಯಾಯಿತು ಎಂದು ತಿಳಿದು ಬಂದಿದೆ.




- Advertisement -








