Wednesday, April 23, 2025
spot_imgspot_img
spot_imgspot_img

ವಿಟ್ಲ ಮುಡ್ನೂರು ಹಡೀಲು ಗುಡ್ಡದಲ್ಲಿ ಆಕಸ್ಮಿಕ ಬೆಂಕಿ..!

- Advertisement -
- Advertisement -

ವಿಟ್ಲ ಮುಡ್ನೂರು ಗ್ರಾಮದ ಹಡೀಲು ಸಮೀಪ ಉಜಿರ’ಮಲೆ (ಅರಣ್ಯ ಇಲಾಖೆ-ಗೇರು ಕೃಷಿ)ಯಲ್ಲಿ ಆಕಸ್ಮಿಕ ಬೆಂಕಿ ತಗುಲಿ (ವಿದ್ಯುತ್ HT ಲೈನ್ ) ಕಾಡ್ಗಿಚ್ಚು ಸಂಭವಿಸಿದ ಘಟನೆ ನಡೆದಿದೆ.

ಕ ರಾ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಪುತ್ತೂರು ವಿಭಾಗದವರು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಅರಣ್ಯ ಇಲಾಖೆ, ಮೆಸ್ಕಾಂ ವಿಭಾಗ ವಿಟ್ಲ ಕಂದಾಯ ಇಲಾಖೆ/ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮತ್ತು ವಿಟ್ಲ ಮುಡ್ನೂರು ಗ್ರಾಮಸ್ಥರು ತುರ್ತು ಸೇವೆಯ ಜೊತೆ ಸಹಕರಿಸಿದರು. ವಿಟ್ಲ ವಿಟ್ಲ ಮುಡ್ನೂರು ಗ್ರಾಮ

- Advertisement -

Related news

error: Content is protected !!