




ಅಡ್ಯನಡ್ಕ: ಧನ್ವಿ ಹರ್ಬಲ್ ಬ್ಯೂಟಿ ಪಾರ್ಲರ್ ಅಡ್ಯನಡ್ಕ ಮುಖ್ಯ ಪೇಟೆಯ ಕಾಲೇಜು ರಸ್ತೆಯ ರಾಧಕೃಷ್ಣ ಪೈ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.





ವಿದ್ಯಾ ಧನಂಜಯ ಮಾಲಕತ್ವದ ಧನ್ವಿ ಬ್ಯೂಟಿಪಾರ್ಲರ್ ನ್ನು ವಿಟ್ಲ ಶ್ರೀದೇವಿ ಬ್ಯೂಟಿಪಾರ್ಲರ್ ಮಾಲಕರು ಭಾರತೀ ಪ್ರಕಾಶ್, ರಿಬ್ಬನ್ ಕತ್ತರಿಸಿ, ದೀಪಬೆಳಗಿಸಿ ಉದ್ಘಾಟಿಸಿ ಬಳಿಕ ಶುಭಹಾರೈಸಿದರು. ಈ ಸಂದರ್ಭದಲ್ಲಿ ಉದ್ಯಮಿ ರಾಧಕೃಷ್ಣ ಪೈ ಅಡ್ಯನಡ್ಕ, ಸುಧಾಕರ ಬಡೆಕೋಡಿ ಕೇಪು, ಶೇಖರ ಗೌಡ ಅತಿಕ್ರಾಯ ಬೈಲು, ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರು ರಾಘವ ಮಣಿಯಾಣಿ ಸೇರಿದಂತೆ ಹಲವು ಗಣ್ಯರು, ಹಿತೈಷಿಗಳು ಕುಟುಂಬಸ್ಥರು ಉಪಸ್ಥಿತರಿದ್ದರು.




ಧನ್ವಿ ಹರ್ಬಲ್ ಬ್ಯೂಟಿ ಪಾರ್ಲರ್‌ನಲ್ಲಿ ಹೈಬ್ರೋಸ್, ಫೇಷಿಯಲ್, ಫೇಸ್ ಕ್ಲೀನ್, ವ್ಯಾಕ್ಸ್, ಹೇರ್‌ಕಟ್ಟಿಂಗ್, ಪೆಡಿಕ್ಯೂರ್, ಮೆನಿಕ್ಯೂರ್, ಮೆಹಂದಿ, ಬ್ರೈಡಲ್ ಮೇಕಪ್, ಸೇರಿದಂತೆ ಇನ್ನಿತರ ಮಹಿಳೆಯರ ಆರೋಗ್ಯಯುತ ಸಂದರ್ಯವರ್ಧಿತ ಸೇವೆಗಳು ಅಭ್ಯ.
ಇಂದೇ ಭೇಟಿ ನೀಡಿ:
ಧನ್ವಿ ಬ್ಯೂಟಿ ಪಾರ್ಲರ್
ರಾಧಕೃಷ್ಣ ಪೈ ಸಂಕೀರ್ಣ ಅಡ್ಯನಡ್ಕ , ಕಾಲೇಜು ರಸ್ತೆ ,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7026387552








