Monday, April 29, 2024
spot_imgspot_img
spot_imgspot_img

ವಿಟ್ಲ: ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ AEGIS AUTOGAS

- Advertisement -G L Acharya panikkar
- Advertisement -

ವಿಟ್ಲ ಮಂಗಳೂರು ರಸ್ತೆಯ ಬೊಬ್ಬೆಕೇರಿ ಸಮೀಪದಲ್ಲಿ ಸತೀಶ್ ಆಳ್ವ ಮಾಲಕತ್ವದ AEGIS AUTOGAS ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಏಜೀಸ್‌ ಭಾರತದ ಆಟೋಗ್ಯಾಸ್‌ ಉದ್ಯಮದಲ್ಲಿ ಮೊದಲಿಗರಾಗಿದ್ದು, 2005 ರ ಇಸವಿಯಿಂದ ಕಡಿಮೆ ವೆಚ್ಚದಲ್ಲಿ ಪರಿಸರ ಪ್ರೇಮಿ ಆಟೋಗ್ಯಾಸ್‌ ವಿತರಣೆ ಮಾಡುತ್ತಿದೆ.

ರಷ್ಯಾ ಮೂಲದ ಕಂಪೆನಿ ಇದಾಗಿದ್ದು, ಭಾರತದಲ್ಲಿ ನಂ. 1 ಗುಣಮಟ್ಟದಲ್ಲಿ ಆಟೋಗ್ಯಾಸ್‌ ಪೂರೈಕೆ ಮಾಡುತ್ತಿದೆ. ಸಂಗ್ರಹಣೆಯೊಂದಿಗೆ ವಿಶ್ವದ ನಂ.1 ಕಂಪನಿ ಎಂದೆನಿಸಿಕೊಂಡಿದೆ. ತನ್ನೆಲ್ಲಾ ಆಟೋಗ್ಯಾಸ್‌ ಸ್ಟೇಷನ್‌ಗಳಲ್ಲಿ ಆಮದು ಮಾಡಲಾದ ಅಂತರಾಷ್ಟ್ರೀಯ ಗುಣಮಟ್ಟದ ಕಲಬೆರಕೆರಹಿತ ಆಟೋಗ್ಯಾಸನ್ನು ಅತ್ಯಂತ ತ್ವರಿತವಾಗಿ ರಿ ಫ್ಯೂಲಿಂಗ್ ಮಾಡುವ ಸೌಲಭ್ಯ ಹೊಂದಿದೆ. ಪ್ರತಿ ಲೀಟರ್‌ಗೆ ಅಂದಾಜು 21 Km ಮೈಲೇಜ್ ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸತೀಶ್ ಆಳ್ವ 9448158799

- Advertisement -

Related news

error: Content is protected !!