6ತಂಡಗಳ ವಿಬಿಪಿಲ್-ಸೀಸನ್-1 ಕೊಲ್ಯ ಶ್ರೀ ಸೀತಾರಾಮ ಶೆಟ್ಟಿ ಮೆಮೋರಿಯಲ್ ಟ್ರೋಫಿ 2026






ಅಳಿಕೆ: ಯುವ ಬಂಟರ ಸಂಘ ವಿಟ್ಲ ವಲಯ, ಪ್ರಾಯೋಜಿತ ವಿಟ್ಲ ಬಂಟ್ಸ್ ಪ್ರಿಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ
6ತಂಡಗಳ ವಿಬಿಪಿಲ್-ಸೀಸನ್-1 ಕೊಲ್ಯ ಶ್ರೀ ಸೀತಾರಾಮ ಶೆಟ್ಟಿ ಮೆಮೋರಿಯಲ್ ಟ್ರೋಫಿ 2026, ಮೇ 17 ಆದಿತ್ಯವಾರದಂದು ಅಳಿಕೆ ಶಾಲಾ ಮೈದಾನದಲ್ಲಿ ಬೆಳಿಗ್ಗೆ ಗಂಟೆ 7:30ರಿಂದ ನಡೆಯಲಿದೆ.
ಬೇಡೆಮಾರು ಶ್ರೀಮತಿ ರಾಧಾರಾಮಣ್ಣ ಶೆಟ್ಟಿ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ 9 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಜಿತ್ ಶೆಟ್ಟಿ ಗುಬ್ಯ ಅಧ್ಯಕ್ಷರು, ಯುವ ಬಂಟರ ಸಂಘ, ವಿಟ್ಲ ವಲಯ, ವಹಿಸಲಿದ್ದಾರೆ,ರಾಜೀವ ಭಂಡಾರಿ ಅಧ್ಯಕ್ಷರು, ಬಂಟರ ಸಂಘ, ವಿಟ್ಲ ವಲಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ಕಾರ್ಯಕ್ರಮದ ಗೌರವ ಉಪಸ್ಥಿತಿ ವೇಣುಗೋಪಾಲ್ ಶೆಟ್ಟಿ ಮರುವಾಳ ಕಾರ್ಯದರ್ಶಿಗಳು ಬಂಟರ ಸಂಘ ವಿಟ್ಲ ವಲಯ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಗೌರವಾಧ್ಯಕ್ಷರು ಬಂಟರ ಸಂಘ ವಿಟ್ಲ ವಲಯ, ರಾಜೇಂದ್ರ ರೈ ಪಡಿಬಾಗಿಲು ಕ್ರೀಡಾ ಕಾರ್ಯದರ್ಶಿಗಳು ಬಂಟರ ಸಂಘ ವಿಟ್ಲ ವಲಯ, ಭಾಸ್ಕರ್ ಶೆಟ್ಟಿ ಕೊಲ್ಯ ಮಾಜಿ ಅಧ್ಯಕ್ಷರು ಬಂಟರ ಸಂಘ ವಿಟ್ಲ ವಲಯ, ಜಗಜೀವನ್ ರಾಮ್ ಶೆಟ್ಟಿ ಮೈರ ಸಾಂಸ್ಕೃತಿಕ ಕಾರ್ಯದರ್ಶಿ ಬಂಟರ ಸಂಘ ವಿಟ್ಲ ವಲಯ, ಶ್ರೀಮತಿ ಶಿವಾನಿ ಶೆಟ್ಟಿ ಕೊಲ್ಯ ಅಧ್ಯಕ್ಷರು ಮಹಿಳಾ ಬಂಟರ ಸಂಘ ವಿಟ್ಲ ವಲಯ, ಶ್ರೀಮತಿ ವೀಣಾ ಶೆಟ್ಟಿ ವಿಟ್ಲ ಮಹಿಳಾ ಕ್ರೀಡಾ ಕಾರ್ಯದರ್ಶಿ ಬಂಟರ ಸಂಘ ವಿಟ್ಲ ವಲಯ, ಅಶೋಕ್ ಕುಮಾರ್ ರೈ
ಮಾನ್ಯ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ರಾಜೇಶ್ ನಾಯ್ಕ್ ಮಾನ್ಯ ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಜಗನ್ನಾಥ ಶೆಟ್ಟಿ ಮಾಣಿ ಬದಿಗುಡ್ಡೆ ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು, ವಿಖ್ಯಾತ್ ಶೆಟ್ಟಿ ಮುಂಬಯಿ ಉದ್ಯಮಿಗಳು, ರಾಜರಾಮ ಶೆಟ್ಟಿ ಕೋಲ್ಪೆಗುತ್ತು ನಿಕಟಪೂರ್ವ ಗೌರವಾಧ್ಯಕ್ಷರು ಬಂಟರ ಸಂಘ ವಿಟ್ಲ ವಲಯ, ಸುಧಾಕರ ಶೆಟ್ಟಿ ಬೀಡಿನಮಜಲು ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ, ಲೋಕೇಶ್ ಶೆಟ್ಟಿ ಕುಳ ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ ತಾಲೂಕು, ಶ್ರೀಧರ ಶೆಟ್ಟಿ ಗುಬ್ಯ ಉದ್ಯಮಿಗಳು ಹಾಗೂ ಪ್ರಗತಿಪರ ಕೃಷಿಕರು, ಶ್ರೀಕಾಂತ್ ಶೆಟ್ಟಿ ಸಂಕೇಶ ಕಾರ್ಯಕಾರಿಣಿ ಸದಸ್ಯರು ಬಂಟರ ಸಂಘ ಬಂಟ್ವಾಳ ತಾಲೂಕು, ಚಂದ್ರಹಾಸ ಶೆಟ್ಟಿ ರಂಗೋಲಿ ನಿಕಟ ಪೂರ್ವ ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು, ಪ್ರಭಾಕರ ಶೆಟ್ಟಿ ದಂಬೆಕಾನ ಉದ್ಯಮಿಗಳು, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು, ದಯಾನಂದ ಶೆಟ್ಟಿ ಉಜಿರೆಮಾರು, C.A. ಮಧುರಾಜ್ ರೈ ಬೆಂಗಳೂರು ಪೆರುವಾಯಿ, ಮಧುಸೂದನ್ ರೈ ಎರುಂಬು, ನಿಶಾಂತ್ ಅಳ್ವ, ಉದ್ಯಮಿಗಳು, ಜಯರಾಮ್ ರೈ ವಿಟ್ಲ ವಕೀಲರು, ಪೂವಪ್ಪ ಶೆಟ್ಟಿ ಅಳಿಕೆ
ಅಧಕ್ಷರು ಪಟ್ಲ ಫೌಂಡೇಷನ್ ವಿಟ್ಲ ಘಟಕ, ಭಾಸ್ಕರ್ ರೈ ಭರತ್ ಕನ್ಸ್ಟ್ರಕ್ಷನ್ ವಿಟ್ಲ, ಗೋಕುಲ್ ಭಂಡಾರಿ ಅಧ್ಯಕ್ಷರು ಯುವ ಬಂಟರ ಸಂಘ ಬಂಟ್ವಾಳ ತಾಲೂಕು, ಸುಜಾತ ಪಿ ರೈ ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಬಂಟ್ವಾಳ ತಾಲೂಕು, ವರುಣ್ ರೈ ಪೆರುವಾಯಿ ಉದ್ಯಮಿಗಳು ವಹಿಸಲಿದ್ದಾರೆ.
ಬಹುಮಾನಗಳು:
ಪ್ರಥಮ ಬಹುಮಾನ ನಗದು 20,000/- ಸಾವಿರ ಮತ್ತು ಶಾಶ್ವತ ಫಲಕ
ದ್ವಿತೀಯ ಬಹುಮಾನ ನಗದು 10,000/- ಸಾವಿರ ಮತ್ತು ಶಾಶ್ವತ ಫಲಕ
ತೃತೀಯ ಬಹುಮಾನ ಶಾಶ್ವತ ಫಲಕ
ನಾಲ್ಕನೇ ಬಹುಮಾನ ಶಾಶ್ವತ ಫಲಕ
ಪಂದ್ಯಾಟದಲ್ಲಿ ಪಾಲ್ಗೊಂಡ ಇತರ ತಂಡಗಳಿಗೆ ಸ್ಮರಣಿಕೆ
ವೈಯುಕ್ತಿಕ ಪ್ರಶಸ್ತಿಗಳು
ಉತ್ತಮ ದಾಂಡಿಗ
ಉತ್ತಮ ಎಸೆತಗಾರ
ಫೈನಲ್ ಪಂದ್ಯ ಪುರುಷೋತ್ತಮ
ಸರಣಿ ಶ್ರೇಷ್ಠ ಆಟಗಾರ ಹಾಗೂ ಇತರ ಪ್ರಶಸ್ತಿಗಳನ್ನು ಕೊಡಲಾಗುವುದು








