Saturday, April 27, 2024
spot_imgspot_img
spot_imgspot_img

ಅಂಬುಲೆನ್ಸ್ ಟ್ರಕ್ ಡಿಕ್ಕಿ -ಐವರು ಸ್ಥಳದಲ್ಲೇ ಸಾವು!!

- Advertisement -G L Acharya panikkar
- Advertisement -

ಲಕ್ನೋ: ಬೆಳ್ಳಂಬೆಳ್ಳಗ್ಗೆ ಅಂಬುಲೆನ್ಸ್ ಅಪಘಾತಕ್ಕಿಡಾಗಿ ಸುಮಾರು 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭಾದೋಹಿಯಲ್ಲಿ ನಡೆದಿದೆ.

ಗೋಪಿಗಂಜ್ ಕೊಟ್ವಾಲಿ ಪ್ರದೇಶದ ಆಮ್ವಾ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಂಬುಲೆನ್ಸ್ ಚಿತ್ತೋಗರ್ ಗೆ ತೆರಳುತ್ತಿರುವ ವೇಳೆ ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಇನ್ನೂ ವರದಿಯಲ್ಲಿ ಅಂಬುಲೆನ್ಸ್ ಒಳಗಿದ್ದ 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!