Wednesday, August 12, 2026
spot_imgspot_img
spot_imgspot_img

ವಿಟ್ಲ: APPLE MOBILES sales & services ಶುಭಾರಂಭ

- Advertisement -
- Advertisement -

ವಿಟ್ಲ: APPLE MOBILES sales&services ಸಂಸ್ಥೆಯು ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಹಿರಾ ಟವರ್ಸ್‌ ಕಟ್ಟದದಲ್ಲಿ ಶುಭಾರಂಭಗೊಂಡಿತು.

ತೌಸೀಫ್ ಮಾಲಕತ್ವದ ಈ ಸಂಸ್ಥೆಯನ್ನು ಹಾಜಿ ಮೊಹಿದ್ದಿನ್ ಶಾಫಿ ಮತ್ತು ಎಮ್ ಫ್ರೆಂಡ್ಸ್ ಮಂಗಳೂರು ಇದರ ಫೌಂಡರ್ ರಶೀದ್ ವಿಟ್ಲ ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು. ಈ ಶುಭ ಸಂದರ್ಭದಲ್ಲಿ ಟಾಪ್ಕೊ ಸಂಸ್ಥೆಯ ಮಾಲಕ ಮಹಮ್ಮದ್ ಟಿ.ಕೆ, ಇಸ್ಮಾಯಲ್ ಮುಸ್ಮಿಯಾರ್ ಸೇರಾಜೆ, ಹೈ ಕೋರ್ಟ್ ವಕೀಲ ಅನ್ಸಾರ್ ಮೇಗಿನಪೇಟೆ, ಉಬೈದ್ ವಿಟ್ಲ, ರೋಟರಿ ಕ್ಲಬ್‌ನ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಕಾಶ್ ನಾಯಕ್, ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು.

ತೌಸೀಫ್ ಮಾಲಕತ್ವದ ಈ ಸಂಸ್ಥೆಯಲ್ಲಿ ಎಲ್ಲಾ ರೀತಿ ಮೊಬೈಲ್‌ಗಳ ಸೇಲ್ಸ್ & ಸರ್ವೀಸಸ್ ಲಭ್ಯವಿದೆ.

- Advertisement -

Related news

error: Content is protected !!