


ದ. ಕ. ಜಿ. ಪಂ ಕಿ ಪ್ರಾ ಶಾಲೆ ಬಂಟ್ರಿಂಜ ಅನಂತಾಡಿ ಇದರ ಅಕ್ಷರ ಬಂಧು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ” ಅರವಿಂದ ಕೊಂಡೆ ಗೋಳಿಕಟ್ಟೆ ” ಯವರು ಆಯ್ಕೆಯಾದರು.

ಸಮಿತಿಯ ಗೌರವಾಧ್ಯಕ್ಷರಾದ ವೆಂಕಟೇಶ್ ಅನಂತಾಡಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಶ್ರೀಮತಿ ಸುಸ್ಮಿತಾ ಆರಂಗಳ, ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ ಕಿರಣ್ , ಕೋಶಾಧಿಕಾರಿಯಾಗಿ ಹೇಮಂತ್ ತಾಳಿಪಡ್ಪು, ಸಂಘಟನಾ ಕಾರ್ಯದರ್ಶಿಯಾಗಿ ಶಶಾಂಕ್ ಆಯ್ಕೆಯಾದರು. ಸನತ್ ಕುಮಾರ್ ರೈ ತುಂಬೆಕೋಡಿ, ಶಶಿಕಾಂತ ಶೆಟ್ಟಿ ಬಾಳಿಕೆ, ಜಯಾನಂದ ಗೋಳಿಕಟ್ಟೆ, ಕರುಣಾಕರ ಬಂಟ್ರಿಂಜ, ದೀಕ್ಷಯ್ ತಾಳಿಪಡ್ಪು,ನವೀನ್ ಶೆಟ್ಟಿ ಪುಳಿಂಕೆತ್ತಡಿ, ರಶ್ಮಿತಾ ಟಿ, ಶ್ರೀನಾಥ್, ಪ್ರತೀಕ್ಷಾ, ಧನ್ಯಶ್ರೀ , ತೇಜಸ್ವಿನಿಯವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
ಶ್ರೀಮತಿ ಧನ್ಯಶ್ರೀ ಸ್ವಾಗತಿಸಿ, ಸುಸ್ಮಿತಾ ವಂದಿಸಿದರು . ಮುಖ್ಯಗುರು ಮಮತಾ ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷೆ ಹೇಮಲತಾ ದಿವಾಕರ್ ತಾಳಿಪಡ್ಪು ಕಾರ್ಯಕ್ರಮ ನಿರೂಪಿಸಿದರು.








