Friday, May 3, 2024
spot_imgspot_img
spot_imgspot_img

ಎಟಿಎಂ ಮೆಷಿನ್‍ನನ್ನೇ ಹೊತ್ತೊಯ್ದ ಖದೀಮರು !

- Advertisement -G L Acharya panikkar
- Advertisement -

ಚೆನ್ನೈ: ಎಟಿಎಂಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ನಾಲ್ವರ ಗ್ಯಾಂಗ್ ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮುಂಜಾನೆ ಮುಖವಾಡ ಧರಿಸಿದ್ದ ನಾಲ್ವರು ತಿರುಪ್ಪೂರಿನ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿದ್ದಾರೆ. ಈ ವೇಳೆ ಹಣ ತೆಗೆಯಲು ಸಾಧ್ಯವಾಗದೆ ಇದ್ದಾಗ ಮಷಿನ್‍ನನ್ನೇ ಎತ್ತಿಕೊಂಡು ಪರಾರಿಯಾಗಿದ್ದಾರೆ.ಎಟಿಎಂಗೆ ಹಣ ತೆಗೆದಯಲು ಬಂದು ನೋಡಿದ ಸ್ಥಳೀಯರಿಗೆ ಎಟಿಎಂ ಕಳ್ಳತನವಾಗಿರುವುದು ತಿಳಿದಿದೆ.

ಮಷಿನ್ ಇಲ್ಲದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕಳೆದ 2 ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಯಾರೋಬ್ಬರು ಎಟಿಎಂಗೆ ಭದ್ರತೆ ನೀಡುತ್ತಿಲ್ಲ. ಹಾಗಾಗಿಯೇ ಈ ಕೃತ್ಯ ನಡೆದಿದೆ ಎಂದು ಬ್ಯಾಂಕ್ ಆರೋಪಿಸಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಖದೀಮರಿಗಾಗಿ ಬಲೆ ಬಿಸಿದ್ದಾರೆ.

- Advertisement -

Related news

error: Content is protected !!