- Advertisement -
- Advertisement -
ವಿಟ್ಲ: ಅಯೋಧ್ಯಾ ಮೆನ್ಸ್ ಗ್ಯಾಲರಿಯ 3 ನೇ ಮಳಿಗೆಯು ಇಂದು ವಿಟ್ಲದಲ್ಲಿ ಬ್ರಹ್ಮ ಶ್ರೀ ರವೀಶ್ ತಂತ್ರಿ ಕುಂಟಾರು ಇವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರುಗಳಾದ ಉದ್ಯಮಿ ಹರೀಶ್ ನಾಯಕ್, ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೃಷ್ಣಯ್ಯ ವಿಟ್ಲ ಅರಮನೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರು ಅರುಣ್ ವಿಟ್ಲ, ವಿ.ಟಿವಿ ನಿರ್ದೇಶಕರು ರಾಮದಾಸ್ ಶೆಟ್ಟಿ ವಿಟ್ಲ. ಯುವ ಮೋರ್ಚಾದ ಉಪಾಧ್ಯಕ್ಷರು ವಿನೋದ್ ಕರೋಪಾಡಿ, ಶ್ರೀಕೃಷ್ಣ ವಿಟ್ಲ ಮಾಜಿ ಯುವ ಮುಖಂಡರು, ಉದ್ಯಮಿ ಸಂತೋಷ್ ಶೆಟ್ಟಿ , ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಅಯೋಧ್ಯಾ ಗ್ರೂಪ್ಸ್ ಇದರ ಪಾಲುದಾರರಾದ ಅಕ್ಷಯ್ ರಜಪೂತ್ ಸ್ವಾಗತ ಮಾಡಿದರು, ದಿನೇಶ್ ಅಡ್ಯನಡ್ಕ ಇವರು ವಂದನೆ ಸಲ್ಲಿಸಿದರು, ಕಾರ್ಯಕ್ರಮದಲ್ಲಿ ಅಯೋಧ್ಯಾ ಗ್ರೂಪ್ಸ್ ಎಲ್ಲ ಸದಸ್ಯರು ಜೊತೆಗಿದ್ದರು.
- Advertisement -