Monday, June 8, 2026
spot_imgspot_img
spot_imgspot_img

ಅಯೋಧ್ಯೆ ತೀರ್ಪು ಧರ್ಮಪರವಾದ ತೀರ್ಪು-ಒಡಿಯೂರು ಶ್ರೀಗಳು

- Advertisement -
- Advertisement -

ವಿಟ್ಲ: ಅಯೋಧ್ಯೆಯ ವಿವಾದಿತ ಕಟ್ಟಡ ಪ್ರಕರಣದ ಬಗ್ಗೆ ಸಿ.ಬಿ.ಐ. ವಿಶೇಷ ನ್ಯಾಯಾಲಯ ಇಂದು ನೀಡಿದ ತೀರ್ಪು ಸನಾತನ ಸಂಸ್ಕೃತಿಗೆ ಸಂದ ಗೌರವ.

ಇದೊಂದು ನ್ಯಾಯ ಧರ್ಮ ಪರವಾದ ಐತಿಹಾಸಿಕ ತೀರ್ಪು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

- Advertisement -

Related news

error: Content is protected !!