Friday, May 3, 2024
spot_imgspot_img
spot_imgspot_img

ಇಂದಿನಿಂದ 3 ದಿನ ಬೆಂಗಳೂರಲ್ಲಿ ಏರ್​ಶೋ! – ಲೋಹದ ಹಕ್ಕಿಗಳ ಕಲರವಕ್ಕೆ ಕ್ಷಣಗಣನೆ..

- Advertisement -G L Acharya panikkar
- Advertisement -

ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದ್ದು ಲೋಹದ ಹಕ್ಕಿಗಳ ಆರ್ಭಟಕ್ಕೆ ಮುಗಿಲಿನಲ್ಲಿ ವೇದಿಕೆ ಸಿದ್ಧವಾಗಿದೆ.

ಮೈನವಿರೇಳಿಸುವ ಏರ್​​ಶೋ ಇಂದು ಆರಂಭವಾಗಲಿದ್ದು ಗಗನದಲ್ಲಿ ಫೈಟರ್​ ಜೆಟ್​​ಗಳ ಘರ್ಜನೆ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. 13ನೇ ಆವೃತ್ತಿಯ ಈ ಏರ್ ಶೋನಲ್ಲಿ 41 ಯುದ್ಧ ವಿಮಾನಗಳು ಪಾಲ್ಗೊಳ್ಳಲಿವೆ.

- Advertisement -

Related news

error: Content is protected !!