Friday, May 3, 2024
spot_imgspot_img
spot_imgspot_img

ವೈದ್ಯನಾಗಿ ಕೆಲಸ ಮಾಡ್ತಿದ್ದ ಶಂಕಿತ ಉಗ್ರ ರೆಹಮಾನ್ ಸಿಕ್ಕಿಬಿದ್ದಿದ್ದೇಗೆ..?

- Advertisement -G L Acharya panikkar
- Advertisement -

ಬೆಂಗಳೂರು: ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಶಂಕಿತ  ಉಗ್ರ ರೆಹಮಾನ್ ನನ್ನು ಈಗಾಗಲೇ ಎನ್ ಐಎ ತಂಡ ಬಂಧಿಸಿದೆ. ಆದರೆ ಆತನನ್ನು ಪತ್ತೆ ಹಚ್ಚಿದ್ದೇ ಒಂದು ರೋಚಕ ಸಂಗತಿ.

ಅಷ್ಟಕ್ಕೂ ಅಬ್ದುಲ್ ರೆಹಮಾನ್ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕಿದ್ದು ಸಿರಿಯಾದಿಂದ. 2018ರಲ್ಲಿ ಅಮೆರಿಕ ಸಿರಿಯಾ ಮೇಲೆ ದಾಳಿ ನಡೆಸಿದ ವೇಳೆ ರೆಹಮಾನ್ ಕಳುಹಿಸಿದ್ದ ಮಾತ್ರೆಗಳು ಅಲ್ಲಿ ದೊರೆತಿದ್ದವು. ಇದನ್ನು ಸಂಗ್ರಹಿಸಿದ ಅಮೆರಿಕ ಸೇನೆಗೆ ಭಾರತದಿಂದ ಮಾತ್ರೆಗಳು ಸರಬರಾಜು ಆಗಿದ್ದವು ಎಂಬ ಮಾಹಿತಿ ಗೊತ್ತಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಎನ್ ಐ ಎ ವಿಶೇಷ ತಂಡ ಹಾಗೂ ಗುಪ್ತಚರ ಇಲಾಖೆಗೆ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ ಸಂಘಟನೆ ಬಗ್ಗೆ ಸುಳಿವು ಸಿಕ್ಕಿತ್ತು.  ಈ ಮಾಹಿತಿಯನ್ನು ಆಧರಿಸಿ ಶಂಕಿತ ಉಗ್ರ ರೆಹಮಾನ್ ನನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!