Saturday, June 6, 2026
spot_imgspot_img
spot_imgspot_img

ಬೆಂಗಳೂರು ಕಂಬಳದ ಕರೆಗೆ ಎಂಟ್ರಿ ಕೊಟ್ಟ ಕರಾವಳಿ ಕೋಣಗಳು; ಅದ್ದೂರಿಯಾಗಿ ಸ್ವಾಗತಿಸಿದ ಕಂಬಳ ಸಮಿತಿ

- Advertisement -
- Advertisement -

ಬೆಂಗಳೂರು ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬೆಂಗಳೂರು ಕಂಬಳ ನಮ್ಮ ಕಂಬಳ ಬಹಳ ಅದ್ದೂರಿಯಾಗಿ ನಡೆಯಲಿದ್ದು ಕರಾವಳಿಯ ಕೋಣಗಳು ಬೆಂಗಳೂರು ಕಂಬಳದ ಕರೆಗೆ ಎಂಟ್ರಿ ಕೊಟ್ಟವು.

ವಿಶೇಷ ಮರ್‍ಯಾದೆ ಹಾಗೂ ಗೌರವಯುತವಾಗಿ ಕೋಣಗಳನ್ನು ಕರೆಗೆ ಕಂಬಳ ಸಮಿತಿ ಸ್ವಾಗತಿಸಿತು. ಕಂಬಳ ಸಮಿತಿಯ ಅಧ್ಯಕ್ಷರು ಶಾಸಕ ಅಶೋಕ್ ಕುಮಾರ್‍ ರೈ ಮತ್ತು ಸದಸ್ಯರು ಬೆಂಗಳೂರಿಗೆ ಬಂದ ಕೋಣಗಳು ಮತ್ತು ತಂಡಕ್ಕೆ ಅದ್ದೂರಿ ಸ್ವಾಗತ ಕೋರಿದರು.

- Advertisement -

Related news

error: Content is protected !!