- Advertisement -
- Advertisement -
ಬಂಟ್ವಾಳ: ಮಳೆಯ ಪರಿಣಾಮದಿಂದಾಗಿ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಬಂಟ್ವಾಳ – ಮೂಡುಬಿದಿರೆ ರಸ್ತೆಯ ವಿದ್ಯಾಗಿರಿಯ ಸಮೀಪ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಈ ಮನೆಯಲ್ಲಿ ನವೀನ್ ಕುಟುಂಬವು ಬಾಡಿಗೆಗೆ ವಾಸವಿದ್ದರು. ಘಟನೆಯಲ್ಲಿ ನವೀನ್ ಎಂಬವರು ಹಾಗೂ ಅವರ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮನೆಯ ಗೋಡೆ, ಮೇಲ್ಛಾವಣಿಗೆ ಕುಸಿದು ಬಿದ್ದು ಮನೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.



- Advertisement -