Wednesday, April 24, 2024
spot_imgspot_img
spot_imgspot_img

ನೇತ್ರಾವತಿ ನದಿಯಲ್ಲಿ ಕೊಳೆತ ಗಂಡಸಿನ ಮೃತದೇಹ ಪತ್ತೆ

- Advertisement -G L Acharya panikkar
- Advertisement -

ಬಂಟ್ವಾಳ: ಶಂಭೂರು ಎಎಂಆರ್ ಡ್ಯಾಂ ಬಳಿಯಲ್ಲಿ ನೇತ್ರಾವತಿ ನದಿಯಲ್ಲಿ ಕೊಳೆತ ಗಂಡಸಿನ ಮೃತದೇಹವೊಂದು ಗುರುವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ವ್ಯಕ್ತಿಯ ಸುಮಾರು 55-60 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದ್ದು, ಬಿಳಿ ಗಡ್ಡ, ತಲೆಯ ಸೈಡಿನಲ್ಲಿ ಬಿಳಿ ಕೂದಲು, ನಸು ಕಪ್ಪು ಬಣ್ಣದ ಸಪೂರ ಗೆರೆಗಳಿರುವ ಪ್ಯಾಂಟ್ ಧರಿಸಿದ್ದು, ಅಂಗಿ ಇರುವುದಿಲ್ಲ. ಈ ಬಗ್ಗೆ ಯಾವುದೇ ಠಾಣೆಗಳಲ್ಲಿ ಗಂಡಸು ಕಾಣೆ ಪ್ರಕರಣಗಳು ದಾಖಲಾಗಿದ್ದರೆ, ಕೂಡಲೇ ಪಿಎಸ್‌ಐ ಬಂಟ್ವಾಳ ಗ್ರಾಮಾಂತರ ಠಾಣೆಯವರನ್ನು ಸಂಪರ್ಕಿಸು(9480805368)ವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!