Thursday, October 10, 2024
spot_imgspot_img
spot_imgspot_img

ಬಂಟ್ವಾಳ: ವೈದ್ಯರ ಬಳಿ ಹೋಗಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆ..!

- Advertisement -
- Advertisement -

ಬಂಟ್ವಾಳ: ವೈದ್ಯರಲ್ಲಿಗೆ ಹೋಗಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಕಾಣೆಯಾದ ವ್ಯಕ್ತಿ ಇರಾ ಗ್ರಾಮದ ಕಂಜಿಲ ನಿವಾಸಿ ಏಕನಾಥ ( 39) ಎಂದು ಗುರುತಿಸಲಾಗಿದೆ.

ಕಳೆದ ಒಂದು ವರ್ಷದಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕಲ್ಲಡ್ಕ ವೈದ್ಯರ ಬಳಿಗೆ ತೆರಳಿದವರು ವಾವಸು ಮನೆಗೆ ಬಂದಿಲ್ಲ ಎಂದು ಅವರ ತಮ್ಮ ಸುಜಿತ್ ಠಾಣೆಗೆ ದೂರು ನೀಡಿದ್ದಾರೆ. ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಿದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!