Saturday, May 15, 2021
spot_imgspot_img
spot_imgspot_img

ಬಂಟ್ವಾಳ: ಶ್ರೀರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆಯಲ್ಲಿ ಹನುಮ ಜಯಂತಿ ಆಚರಣೆ

- Advertisement -
- Advertisement -

ಬಂಟ್ವಾಳ: ಶ್ರೀರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆ ಬಿಸಿರೋಡು ಇಲ್ಲಿ ಹನುಮ ಜಯಂತಿಯನ್ನು ಸರಳವಾಗಿ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಿಕೊಂಡು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವ್ಯಾಯಮ ಶಾಲೆಯ ಶಿಕ್ಷಕ ರಾಜಾ ಮಾಸ್ಟರ್ ಹಾಗೂ ಪ್ರಮುಖ ರಾದ ಪುನೀತ್ ಕಲ್ಲಡ್ಕ, ರಾಘವೇಂದ್ರ ಬನ್ನಿಂತಾಯ, ನಂದನ್ ಬನ್ನಿಂತಾಯ, ನವನೀತ ಬನ್ನಿಂತಾಯ, ವಿಜಿತ್ ಕೋಟ್ಯಾನ್, ನಾಗೇಶ್ ಪೊನ್ನೋಡಿ ಉಪಸ್ಥಿತರಿದ್ದರು.

- Advertisement -
- Advertisement -

MOST POPULAR

HOT NEWS

Related news

error: Content is protected !!