Wednesday, April 17, 2024
spot_imgspot_img
spot_imgspot_img

ಬಾಯಾರು : ಪ್ರಶಾಂತಿ ವಿದ್ಯಾ ಕೇಂದ್ರಕ್ಕೆ CBSE ಪರೀಕ್ಷೆಯಲ್ಲಿ 100% ಫಲಿತಾಂಶ

- Advertisement -G L Acharya panikkar
- Advertisement -

ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರಕ್ಕೆ CBSE ಪರೀಕ್ಷೆಯಲ್ಲಿ 100% ಫಲಿತಾಂಶ ಲಭಿಸಿದೆ.

51 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 02 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.

- Advertisement -

Related news

error: Content is protected !!