Thursday, June 18, 2026
spot_imgspot_img
spot_imgspot_img

ಬೇಕಲ ಉಸ್ತಾದ್ ನಿಧನ ಸಂತಾಪ ಸೂಚಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಡಿವಿಷನ್

- Advertisement -
- Advertisement -

ಡುಪಿ,ಚಿಕ್ಕಮಗಳೂರು,ಕೊಡಗು ಜಿಲ್ಲಾ ಖಾಝಿಯಾಗಿದ್ದ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಾದರು.

(ಇನ್ನಾಲಿಲ್ಲಾಹ್) ಇಸ್ಲಾಂ ಶರೀಅತ್, ಧಾರ್ಮಿಕ ವಿಚಾರದಲ್ಲಿ ಅಪಾರ ಪಾಂಡಿತ್ಯ,ಭೂಗೋಳ,ಖಗೋಳ ಶಾಸ್ತ್ರದಲ್ಲಿ ಆಳವಾದ ಅಧ್ಯಯನ ಹೊಂದಿದ್ದ ಬೇಕಲ ಉಸ್ತಾದ್ ಕರ್ನಾಟಕ ಹಾಗೂ ಕೇರಳ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ್ದರು. ಹಲವಾರು ಸಂಶಯ, ಪ್ರಶ್ನೆ, ಸಮಸ್ಯೆಗಳಿಗೆ ಉಸ್ತಾದ್ ಪರಿಹಾರವಾಗಿದ್ದರು. ಶಾಕಿರ್ ಅಳಕೆಮಜಳು ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಡಿವಿಷನ್ ಇವರು ಸಂತಾಪ ಸೂಚಿಸಿದ್ದಾರೆ.

- Advertisement -

Related news

error: Content is protected !!