- Advertisement -
- Advertisement -



ವಿಷ್ಣುಮೂರ್ತಿ ಯುವಕ ವೃಂದ ವಿಷ್ಣುನಗರ – ಕುಂಡಡ್ಕ ಇವರ ನೇತೃತ್ವದಲ್ಲಿರೋಟರಿ ಕ್ಯಾಂಪ್ಲೋ ಬ್ಲಡ್‌ಸೆಂಟರ್ ಪುತ್ತೂರುಇವರ ಸಹಭಾಗಿತ್ವದೊಂದಿಗೆ ದಿ. ನಾರಾಯಣ ಶುಭಮಂಗಳ । ದಿ. ಉಮೇಶ್ ಗೌಡ ಅರ್ಕಲ್ನೋಟ |ದಿ. ಶ್ರೀ ಜನಾರ್ದನ ಕಂಪಇವರುಗಳ ಸ್ಮರಣಾರ್ಥವಾಗಿ ಹಮ್ಮಿಕೊಂಡಸ್ವಯಂಪ್ರೇರಿತ ರಕ್ತದಾನ ಶಿಬಿರ ಜು 20 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10.00 ರಿಂದ ಮಧ್ಯಾಹ್ನ 1:00ರ ತನಕ ಪಿಲಿಪ್ಪೆ-ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ ವಠಾರ ದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ಮುಖ್ಯ ಅತಿಥಿಯಾಗಿ ಪುತ್ತೂರು ರೋಟರಿ ಕ್ಯಾಂಸ್ಕೋ ಬ್ಲಡ್ ಸೆಂಟರ್ ನ ವೈದ್ಯಾಧಿಕಾರಿ ಡಾ. ಸೀತಾರಾಮ್ ಭಟ್ ಕೆ.,ಪುಣಚ ವೀರಪ್ಪ ಮೂಲ್ಯ, ವಿಷ್ಣುನಗರ ಯುವಕವೃಂದ ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ಉಜಿರೆಮಾರ್, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ ಭಾಗವಹಿಸಲಿದ್ದಾರೆ.
- Advertisement -








