Wednesday, April 24, 2024
spot_imgspot_img
spot_imgspot_img

ಬಾಂಬ್ ಸ್ಫೋಟ- 15 ಸಾವು

- Advertisement -G L Acharya panikkar
- Advertisement -

ಅಫ್ಘಾನಿಸ್ತಾನ: ಕರ್ಜನ್​ ಜಿಲ್ಲೆಯ ದೇಯ್ಕುಂದಿ ಎಂಬಲ್ಲಿ ತಾಲಿಬಾನಿಗಳು ಎನ್ನಲಾದವರು ಬಾಂಬ್ ಸ್ಫೋಟಿಸಿದ ಪರಿಣಾಮ ಮಕ್ಕಳು-ಮಹಿಳೆಯರು ಸೇರಿ 15 ಜನರು ಸಾವಿಗೀಡಾಗಿಡಾಗಿದ್ದಾರೆ.


ಅಫ್ಘಾನಿಸ್ತಾನದ ಕರ್ಜನ್​ ಜಿಲ್ಲೆಯ ದೇಯ್ಕುಂದಿ ಎಂಬಲ್ಲಿ ಈ ಬಾಂಬ್​ ಸ್ಫೋಟಿಸಲಾಗಿದೆ. ಇನ್ನು ಈ ಸ್ಫೋಟಕ್ಕೆ ತಾಲಿಬಾನಿಗಳು ಕಾರಣ ಎಂದು ಮೂಲಗಳು ತಿಳಿಸಿವೆಯಾದರೂ, ಈ ಬಗ್ಗೆ ತಾಲಿಬಾನಿಗಳಿಂದ ಯಾವುದೇ ಹೇಳಿಕೆ ಬಿಡುಗಡೆಯಾಗಿಲ್ಲ.


ಈ ಮಧ್ಯೆ, ಅಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿವೆ. ಆದರೆ, ಈ ಮಾತುಕತೆಗಳು ಫಲ ಕೊಡದ ಕಾರಣ ಪದೇಪದೆ ಬಾಂಬ್​ ದಾಳಿ ಪ್ರಕರಣಗಳು ನಡೆಯುತ್ತಲೇ ಇವೆ ಎನ್ನಲಾಗಿದೆ.

- Advertisement -

Related news

error: Content is protected !!