- Advertisement -
- Advertisement -


ಕೇಪು : ಕೇಪು ಬರಕೋಡಿ ನಿವಾಸಿ ರೌಡಿ ಶೀಟರ್ ಕೇಪು ಗಣೇಶ ಎಂಬವನ ಮೇಲೆ ಸಹೋದರ ಚಂದ್ರ ಎಂಬವನು ಕೋಳಿ ಬಾಳ್ ನಿಂದ ಇರಿದ ಘಟನೆ ಕೇಪು ಗ್ರಾಮದ ಬರಕೋಡಿ ಎಂಬಲ್ಲಿ ನಡೆದಿದೆ.
ಇದಕ್ಕೆ ಪ್ರತಿಯಾಗಿ ಗಣೇಶ ಕೂಡ ಚಂದ್ರನ ಮೇಲೆ ಹಲ್ಲೆ ಮಾಡಿದ್ದಾನೆಂದು ತಿಳಿದು ಬಂದಿದೆ. ಗಾಯಾಳುಗಳಿಬ್ಬರು ಪುತ್ತೂರು ಮತ್ತು ವಿಟ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 98/2024, ಕಲಂ: 504,324,341,307,506 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








