Tuesday, June 9, 2026
spot_imgspot_img
spot_imgspot_img

ಚಂದಳಿಕೆ: ಮುದೂರು ಫ್ರೆಂಡ್ಸ್ ಚಂದಳಿಕೆ ವಿಟ್ಲ ಇದರ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಅಧ್ಯಕ್ಷರಾಗಿ ಬೆಳ್ಳಿಯಪ್ಪ ಗೌಡ ಎಂ, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತ್ ಆರ್ ಎಂ ಮುದೂರು ಆಯ್ಕೆ

ಚಂದಳಿಕೆ: ಮುದೂರು ಫ್ರೆಂಡ್ಸ್ ಚಂದಳಿಕೆ ವಿಟ್ಲ ಇದರ ಮಹಾಸಭೆ ನಡೆಯಿತು. ಸಭೆಯಲ್ಲಿ ಮುದೂರು ಫ್ರೆಂಡ್ಸ್ ಚಂದಳಿಕೆ ವಿಟ್ಲ ಇದರ ನೂತನ ಅಧ್ಯಕ್ಷರಾಗಿ ಬೆಳ್ಳಿಯಪ್ಪ ಗೌಡ ಎಂ, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತ್ ಆರ್ ಎಂ ಮುದೂರು, ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ನಿತಿನ್ ಎಂ, ಕೋಶಾಧಿಕಾರಿ ಲೋಕೇಶ್ ಗೌಡ ಮುದೂರು ಇವರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!