- Advertisement -
- Advertisement -
ಚಿಕ್ಕಮಗಳೂರು: ಮರ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದಿದೆ.

ಲಾರಿಗೆ ಓವರ್ ಲೋಡ್ ತುಂಬಿದ್ದೇ ಅಪಘಾತಕ್ಕೆ ಕಾರಣವಾಾಗಿದೆ. ಲಾರಿ ಪಕ್ಕ ಚಲಿಸುತ್ತಿದ್ದ ಮಾರುತಿ ಕಾರಿನ ಮೇಲೆ ಮರದ ರೀಪ್ಗಳು ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಹಾಗೂ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -








